By: Oneindia Kannada Video Team
Published : June 12, 2017, 03:08

ಜೂನ್ 16ರಂದು ಪೆಟ್ರೋಲ್ ಬಂಕ್ ಗಳು ಬಂದ್

Subscribe to Oneindia Kannada

ಜೂನ್ 15ರ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ದರ ನಿತ್ಯ ಪರಿಷ್ಕರಣೆಯಾಗಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ. ಇದರ ಹಿಂದೇನೆ ವಾಹನ ಸವಾರರಿಗೆ ಕಹಿಸುದ್ದಿಯೊಂದು ಬಂದಿದೆ. ಅದೇನಪ್ಪಾ ಅಂದ್ರೆ ಜೂನ್ 16ಕ್ಕೆ ಪೆಟ್ರೋಲ್ ಬಂಕ್ ಗಳು ಬಂದ್ ಆಚರಿಸುತ್ತಿದ್ದು ಅಂದು ಪೆಟ್ರೋಲ್ ಡೀಸೆಲ್ ವಹಿವಾಟು ಇರೋದಿಲ್ಲ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!