By : Oneindia Kannada Video Team
Published : June 09, 2017, 03:52

ಜೂನ್ 16ರಿಂದ ಪೆಟ್ರೋಲ್ ಹಾಗು ಡೀಸೆಲ್ ದರಗಳಲ್ಲಿ ದಿನವೂ ಏರಿಳಿತ

ಪ್ರತೀ ಲೀಟರ್ ಪೆಟ್ರೋಲ್’ಗೆ ಒಂದೊಂದು ದಿನ, ಒಂದೊಂದು ರೀತಿ ದುಡ್ಡು ಕೊಡಬೇಕು. ಈ ಹೊಸ ನಿಯಮ ಇದೇ ಜೂನ್ 16ರಿಂದ ಜಾರಿಗೊಳ್ಳಲಿದೆ. ಈ ನಿಯಮ ಇಡೀ ದೇಶದಾದ್ಯಂತ ಸದ್ಯದಲ್ಲೇ ಜಾರಿಗೆ ಬರಲಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!