By: Oneindia Kannada Video Team
Published : April 24, 2017, 04:48

ಪೆಟ್ರೋಲ್ ಹಾಗು ಡೀಸೆಲ್ ಕೂಡ ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ

Subscribe to Oneindia Kannada

ಎಲ್`ಪಿಜಿ ಹೋಂ ಡೆಲಿವರಿ ರೀತಿ ಪೆಟ್ರೋಲ್, ಡೀಸೆಲ್ ಕೂಡ ನಿಮ್ಮ ಮನೆ ಬಾಗಿಲಿಗೆ ಬರುವ ಕಾಲ ದೂರ ಉಳಿದಿಲ್ಲ. ಇಂಥದ್ದೊಂದು ಒಳ್ಳೆ ಚಿಂತನೆಯನ್ನ ಸರ್ಕಾರವೇ ಜನರ ಮುಂದಿಟ್ಟಿದೆ.ಇನ್ಮುಂದೆ ಪೆಟ್ರೋಲ್ ಹಾಗು ಡೀಸೆಲ್ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!