By: Oneindia Kannada Video Team
Published : July 25, 2017, 06:37

ತುಂಬಾ ಫ್ಲರ್ಟ್ ಮಾಡೋರಿಗೆ ಇನ್ಮುಂದೆ ಬ್ಯಾನ್ ಗಳಲ್ಲಿ ಲೋನ್ ಸಿಗೋದಿಲ್ಲ

Subscribe to Oneindia Kannada

ಇತ್ತೀಚಿನ ದಿನಗಳಲ್ಲಿ ಲೋನ್ ಕೊಡಬೇಕಾದ್ರೆ ಬ್ಯಾಂಕ್ ಗಳು ಸಿಕ್ಕಾಪಟ್ಟೆ ಪ್ರೊಸಿಜರ್ ಗಳನ್ನು ಫಾಲೋ ಮಾಡ್ತಾವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳು ಆ್ಯಕ್ಟಿವ್ ಆದ ಮೇಲೆ ವ್ಯಕ್ತಿಯ ಫೇಸ್ ಬುಕ್ ವಾಲ್ ಹೇಗಿದೆ ಅನ್ನುವುದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಇದರೊಂದಿಗೆ ಇದೀಗ ಹೊಸದೊಂದು ಕ್ರಮಕ್ಕೂ ಬ್ಯಾಂಕ್ ಮತ್ತು ಖಾಸಗಿ ಕಂಪನಿಗಳು ಮುಂದಾಗಿದೆ.ವೈಯುಕ್ತಿಕ ಸಂಬಂಧ ಹೇಗಿದೆ ಅನ್ನುವುದನ್ನು ನೋಡಿಕೊಂಡ ನಂತರವೇ ಸಾಲದ ಅರ್ಜಿ ಮುಂದುವರಿಯುತ್ತದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!