By : Oneindia Kannada Video Team
Published : November 24, 2017, 11:56

ಹಸಿರು ಉಳಿಸುತ್ತಿರೋ ಹೆಚ್.ಎಸ್.ಆರ್ ಮಂದಿ

ಹೆಚ್ಎಸ್ಆರ್ ಲೇಔಟ್ ಸೈಕಲ್ ಗ್ರೂಪ್ ಅವರು ಈಗ ಹೊಸ ದಾರಿಯೊಂದನ್ನ ಹುಡುಕಿದ್ದಾರೆ . ಅದೇನಪ್ಪ ಅಂದ್ರೆ ಬಿ.ಬಿ. ಎಂ.ಪಿ ಯವರ ಹತ್ರ ಸೈಕಲ್ ಪಾರ್ಕಿಂಗ್ ವ್ಯವಸ್ಥೆಗೆ ಇವರು ಮನವಿ ಮಾಡಿದ್ರು . ಆದ್ರೆ ಅವರು ಜಾಸ್ತಿ ತಲೆ ಕೆಡಿಸಿಕೊಳ್ಳದ ಕಾರಣ , ಇವರೇ ಸ್ವಥ ಸೈಕಲ್ ಸ್ಟಾಂಡ್ ಒಂದನ್ನ ನಿರ್ಮಿಸಿದ್ದಾರೆ . ಇದನ್ನ ನೋಡಿ ಬಿ.ಬಿ. ಎಂ.ಪಿಅವರು ಈಗ ೧೩ ಸೈಕಲ್ ಸ್ಟ್ಯಾಂಡ್ಗಳನ್ನ ಮಂಜೂರು ಮಾಡಿದ್ದಾರೆ . ಇದು ಬೆಂಗಳೂರು ಜನಗಳಿಗೆ ಒಂದು ಮಾದರಿ ಆಗಲಿದೆ . ಒಟ್ನಲ್ಲಿ ಬೆಂಗಳೂರಿನ ಟ್ರಾಫಿಕ್ ಹಾಗು ವಾಯು ಮಾಲಿನ್ಯ ತಡೆಗೆ ಹೆಚ್ಎಸ್ಆರ್ ಲೇಔಟ್ ಸೈಕಲ್ ಗ್ರೂಪ್ ಅವರು ಒಂದು ಒಳ್ಳೆ ದಾರಿ ಹುಡುಕಿದ್ದಾರೆ ಹಾಗು ಸರ್ಕಾರ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚು ಪ್ರೋತ್ಸಾಹ ನೀಡಿ ಬೆಂಬಲಿಸಬೇಕು .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!