By: Oneindia Kannada Video Team
Published : July 21, 2017, 12:19

ಮೆದುಳಿನ ಆಪರೇಷನ್ ವೇಳೆ ಗಿಟಾರ್ ಬಾರಿಸಿದ ಬೂಪ

Subscribe to Oneindia Kannada

ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಅತ್ತ ವೈದ್ಯರು ಆತನ ಮೆದುಳಿಗೇ ಅಕ್ಷರಶಃ ಕೈ ಹಾಕಿದ್ದಾಗ, ಆ ಬೆಂಗಳೂರಿನ ಟೆಕ್ಕಿ ಆಪರೇಷನ್ ಥಿಯೇಟರ್ ನ ಆ ಬೆಡ್ ಮೇಲೆ ಮಲಗಿ ಗಿಟಾರ್ ಬಾರಿಸುತ್ತಿದ್ದ! , ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!