By : Oneindia Kannada Video Team
Published : April 25, 2017, 12:50

ಪತಂಜಲಿ ನೆಲ್ಲಿ ಜ್ಯೂಸ್ ಮಾರಾಟ ಆರ್ಮಿ ಕ್ಯಾಂಟೀನ್ ಗಳಲ್ಲಿ ನಿಷೇಧ

ಭಾರತೀಯ ಸೇನೆಗೆ ಸರಬರಾಜು ಮಾಡುತ್ತಿರುವ ದ ಕ್ಯಾಂಟೀನ್ ಸ್ಟೋರ್ಸ್ ಪತಂಜಲಿ ಆಯುರ್ವೇದದವರ ನೆಲ್ಲಿಕಾಯಿ ಜ್ಯೂಸ್ ಮಾರಾಟವನ್ನು ನಿಲ್ಲಿಸಿದೆ. ಪ್ರಯೋಗಾಲಯದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!