By: Oneindia Kannada Video Team
Published : July 24, 2017, 06:00

ಇನ್ಮುಂದೆ ಪಾಸ್ ಪೋರ್ಟ್ ಗೆ ಜನನ ಪ್ರಮಾಣ ಪಾತ್ರ ಅಗತ್ಯವಿಲ್ಲ

Subscribe to Oneindia Kannada

ಪಾರ್ಸ್ ಪೋರ್ಟ್ ಮಾಡಿಸಲು ಅತ್ಯಗತ್ಯವಾಗಿದ್ದ ಜನನ ಪ್ರಮಾಣ ಪತ್ರದ ನಿಯಮವನ್ನು ಶೀಘ್ರವೇ ಕೈ ಬಿಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಪಾಸ್ ಪೋರ್ಟ್ ನಿಯಮಗಳ ಸರಳೀಕರಣ ವಿಚಾರದಲ್ಲಿ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ವಿ.ಕೆ. ಸಿಂಗ್, ಈ ಕುರಿತಂತೆ ವಿವರಣೆ ನೀಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!