By: Oneindia Kannada Video Team
Published : May 31, 2017, 05:15

ಹಲವಾರು ಸಂಕಷ್ಟಗಳನ್ನ ಎದುರಿಸಿದ ದೈತ್ಯ ಶಕ್ತಿ ಪಾರ್ವತಮ್ಮ

Subscribe to Oneindia Kannada

ಮುತ್ತುರಾಜ್ ನನ್ನು ರಾಜಕುಮಾರನನ್ನಾಗಿ ಮೆರೆಯುವಂತೆ ಮಾಡಿದ್ದು, ಮೂವರು ಗಂಡು ಮಕ್ಕಳನ್ನು ಕನ್ನಡ ಚಿತ್ರರಂಗದಲ್ಲಿ ನಕ್ಷತ್ರದಂತೆ ಬೆಳಗುವಂತೆ ಮಾಡಿದ್ದು, ಹಲವಾರು ಚಿತ್ರಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗಕ್ಕೆ ಆಧಾರಸ್ತಂಭವಾಗಿ ಪಾರ್ವತಮ್ಮ ರಾಜ್ ಕುಮಾರ್ ಅವರು ನಿಂತಿದ್ದು ಒಂದು ತೂಕದ್ದಾದರೆ, ವೀರಪ್ಪನ್ ನಿಂದ ರಾಜ್ ಅಪಹರಣಕ್ಕೊಳಗಾದಾಗ ಅವರು ನಿಭಾಯಿಸಿದ ರೀತಿ ಮತ್ತೊಂದು ತೂಕದ್ದು.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!