By: Oneindia Kannada Video Team
Published : January 10, 2017, 11:23

ಪಣಂಬೂರು ಕಡಲ ತೀರದಲ್ಲಿ ಮಕ್ಕಳ ಮೈನವಿರೇಳಿಸುವಂತಹ ಪ್ರದರ್ಶನ

Subscribe to Oneindia Kannada

ಪಣಂಬೂರಿನಲ್ಲಿ ಸರ್ಫಿಂಗ್ ಕ್ಲಾಸ್ ಶುರುವಾಗಿದೆ. ಬಿಳಿನೊರೆಯ ಅಲೆಯಲ್ಲಿ ಪುಳಕದ ಮೋಜಿನಾಟ. ಹೌದು.. ಈಗ ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಬೆಳಿಗ್ಗೆ ಹಾಗೂ ಸಾಯಂಕಾಲ ಆರ್ಭಟಿಸುವ ಕಡಲ ತೀರದಲ್ಲಿ ಸಾಹಸ ಪ್ರದರ್ಶಿಸುವ ಸರ್ಫಾರ್ ಗಳು ನೋಡೋಕೆ ಸಿಕ್ತಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!