By: Oneindia Kannada Video Team
Published : August 29, 2017, 03:53

ಇನ್ಮುಂದೆ ಚಿನ್ನ ಖರೀದಿಯ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯ

Subscribe to Oneindia Kannada

ಇನ್ನುಮುಂದೆ ಚಿನ್ನಾಭರಣ ಖರೀದಿಯ ಎಲ್ಲಾ ವಹಿವಾಟುಗಳ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ! ಚಿನ್ನಾಭರಣಗಳ ಎಲ್ಲಾ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ವಿಸ್ತರಿಸಬೇಕೆಂದು ಪೈನಾನ್ಸಿಯಲ್ ರೆಗ್ಯುಲೇಟರಿ ಪ್ಯಾನೆಲ್ ಶಿಫಾರಸ್ಸು ಮಾಡಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!