By: Oneindia Kannada Video Team
Published : August 05, 2017, 12:30

ನಿಮ್ಮ ಹಸ್ತ ರೇಖೆಗಳು ಬಿಚ್ಚಿಡುವ ಸತ್ಯಗಳ ಕಂಪ್ಲೀಟ್ ಡೀಟೇಲ್ಸ್ | ವೀಡಿಯೋ ನೋಡಿ

Subscribe to Oneindia Kannada

ಹಸ್ತ ಮುದ್ರಿಕೆ ಎಂಬ ವ್ಯಾಪಕ ವಿಷಯದಲ್ಲಿ ತಿಳಿದುಕೊಳ್ಳಲು ಅನೇಕ ವಿಚಾರಗಳಿರುತ್ತವೆ. ಹಸ್ತದಲ್ಲಿರುವ ಪ್ರತಿಯೊಂದು ರೇಖೆ ಹಾಗೂ ಚಿಹ್ನೆಗಳು ತಮ್ಮದೇ ಆದ ವೈಶಿಷ್ಟ್ಯವನ್ನು ಸಾರುತ್ತವೆ. ಕೆಲವು ನಮ್ಮ ಅದೃಷ್ಟವನ್ನು ಹೇಳಿದರೆ ಇನ್ನು ಕೆಲವು ನಮ್ಮ ದೌರ್ಭಾಗ್ಯವನ್ನು ತೋರಿಸಿ ಕೊಡುತ್ತವೆ. ಇಂತಹ ರೇಖೆಗಳು ಯಾವ ಅರ್ಥ ಕೊಡುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಸಾಮಾನ್ಯವಾಗಿರುತ್ತದೆ. ಇಂತಹ ಕುತೂಹಲವನ್ನು ಹುಟ್ಟಿಸಿ, ವಿಶೇಷ ಸಂಗತಿಯನ್ನು ತೆರೆದಿಡುವ ಕೆಲವು ರೇಖೆಗಳ ಚಿತ್ರದ ಜೊತೆಗೆ ವಿವರಣೆ ಈ ವೀಡಿಯೋದಲ್ಲಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!