By: Oneindia Kannada Video Team
Published : July 12, 2017, 12:35

ನಿಮ್ಮ ಅಂಗೈಯಲ್ಲಿ X ಗುರುತು ಇದ್ದಾರೆ ಅದರ ರಹಸ್ಯ ಏನು ಗೊತ್ತಾ?

Subscribe to Oneindia Kannada

ರೇಖೆಗಳಲ್ಲಿ ಮುಖ್ಯವಾದುದೆಂದರೆ ಎರಡು ಗೆರೆಗಳು ಕೂಡುವಲ್ಲಿ ಮೂಡುವ 'X' ಅಕ್ಷರ. ಹೀಗೆ ಮೂಡುವ 'X' ಏನನ್ನು ತಿಳಿಸುತ್ತದೆ? ಹಸ್ತದ ಯಾವ ಭಾಗದಲ್ಲಿದ್ದರೆ ಅಥವಾ ಯಾವ ಹಸ್ತದಲ್ಲಿದ್ದರೆ ಇದರ ಮಹತ್ವ ಹೇಗಿರುತ್ತದೆ ಎಂಬುದನ್ನು ಇಂದು ನೋಡೋಣ. ಅಂದಹಾಗಿ ಈ 'X' ಸ್ಪಷ್ಟವಾಗಿ ಗೋಚರಿಸುವ ವ್ಯಕ್ತಿಗಳು ಈ ಜಗತ್ತಿನಲ್ಲಿ ಅಪರೂಪ. ಇನ್ನಷ್ಟು ಮಾಹಿತಿಗೆ ಈ ವೀಡಿಯೋ ನೋಡಿ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!