By: Oneindia Kannada Video Team
Published : July 17, 2017, 11:54

ನಿಮ್ಮ ಹಸ್ತದಲ್ಲಿ M ಅಕ್ಷರ ಇದ್ಯಾ? ಇದ್ರೆ ಏನರ್ಥ ಎಂದು ತಿಳಿಯಲು ಈ ವೀಡಿಯೋ ನೋಡಿ

Subscribe to Oneindia Kannada

ಕೆಲವೊಂದು ಅಕ್ಷರಗಳು ವ್ಯಕ್ತಿಗೆ ಅದೃಷ್ಟ ತಂದರೆ ಇನ್ನು ಕೆಲವು ದುರಾದೃಷ್ಟ ತರಬಹುದು. ಇನ್ನು ಈ ವೀಡಿಯೋದಲ್ಲಿ ಹೇಳಲು ಹೊರಟಿರುವುದು ಇಂಗ್ಲಿಷ್‌ನ M ಅಕ್ಷರದ ಬಗ್ಗೆ. ಈ ಅಕ್ಷರವು ಹೆಚ್ಚಿನವರ ಅಂಗೈಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಈ ಅಕ್ಷರ ಕಾಣಿಸಿದರೆ ಆ ವ್ಯಕ್ತಿ ತುಂಬಾ ಅದೃಷ್ಟವಂತನೆಂದು ಅರ್ಥ. ಅಂಗೈಯಲ್ಲಿ M ಅಕ್ಷರವನ್ನು ಗುರುತಿಸುವುದು ಹೇಗೆ ಮತ್ತು ಅದರಿಂದ ಯಾವ ಫಲಾಫಲಗಳು ಸಿಗಲಿದೆ ಎಂದು ಹೇಳಲಾಗುವುದು. ಹೆಚ್ಚು ತಿಳಿಯಲು ಈ ವೀಡಿಯೋ ನೋಡಿ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!