• search
  • Live TV
By : Oneindia Video Kannada Team
Published : May 13, 2021, 07:50
Duration : 01:53

ಪಾಕಿಸ್ತಾನದ ಆಟಗಾರನಿಗೆ IPL ನಲ್ಲಿ ಆಡುವ ಅವಕಾಶ..?

ಇತ್ತೀಚೆಗಷ್ಟೆ ನಿವೃತ್ತಿ ಘೋಷಿಸಿದ್ದ ಕಾರಣದ ಕುರಿತು ಮಾತನಾಡಿದ್ದ ಮೊಹಮ್ಮದ್ ಅಮೀರ್ ಇದೀಗ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುವುದರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಹೌದು ಪಾಕಿಸ್ತಾನ ಬಿಟ್ಟು ಇಂಗ್ಲೆಂಡ್‌ನಲ್ಲಿ ನೆಲೆಸುವವರು ಇಂಗ್ಲೆಂಡ್ ದೇಶದ ಪೌರತ್ವವನ್ನು ಪಡೆದುಕೊಳ್ಳಬಹುದು. ಹೀಗೆ ಇಂಗ್ಲೆಂಡ್ ದೇಶದ ಪೌರತ್ವವನ್ನು ಪಡೆದುಕೊಂಡ ನಂತರ ಮೊಹಮ್ಮದ್ ಅಮೀರ್ ಇಂಗ್ಲೆಂಡ್ ಆಟಗಾರನಾಗಿ ಐಪಿಎಲ್‌ನಲ್ಲಿ ಭಾಗವಹಿಸಲು ಅವಕಾಶವಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!