By: Oneindia Kannada Video Team
Published : February 05, 2018, 11:44

ಮೋದಿ ಬೆಂಗಳೂರು ಭೇಟಿ ಬಗ್ಗೆ ರಾಜ್ಯ ನಾಯಕರು ಏನಂತಾರೆ?

Subscribe to Oneindia Kannada

ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಾರೆ ಎಂಬ ಸುದ್ದಿ ಬಂದಾಗಿನಿಂದಲೂ ಕರ್ನಾಟಕದ ಬಿಜೆಪಿ ಪಾಳೆಯದಲ್ಲಿ ಚಟುವಟಿಕೆ ಗರಿಗೆದರಿದ್ದರೆ, ಕಾಂಗ್ರೆಸ್ ನಾಯಕರು ತಮ್ಮ ಬತ್ತಳಿಕೆಯಲ್ಲಿದ್ದ ಟೀಕಾಸ್ತ್ರಗಳನ್ನೆಲ್ಲ ಹೂಡುವುದಕ್ಕೆ ಸಿದ್ಧಗೊಳಿಸಿಕೊಂಡಿದ್ದರು. ಫೆ.4 ರಂದು ಮಾಡಬೇಕೆಂದುಕೊಂಡಿದ್ದ ಬಂದ್ ಠುಸ್ ಆಯ್ತು! ಮೋದಿ ಬಂದಿದ್ದೂ ಆಯ್ತು, ಭಾಷಣ ಮಾಡಿದ್ದೂ ಆಯ್ತು, ಹೋಗಿದ್ದೂ ಆಯ್ತು

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!