By: Oneindia Kannada Video Team
Published : February 27, 2017, 02:01

ಆಸ್ಕರ್‌ನಲ್ಲಿ ಭಾರೀ ಪ್ರಮಾದ : ಅತ್ಯುತ್ತಮ ಚಿತ್ರ ಲಾಲಾ ಲ್ಯಾಂಡ್ ಅಲ್ಲ

Subscribe to Oneindia Kannada

ಲಾಸ್ ಏಂಜಲಿಸ್ ನಲ್ಲಿ ನಡೆಯುತ್ತಿರುವ 89ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರೀ ಪ್ರಮಾದ ಜರುಗಿದೆ. ಇದರಿಂದಾಗಿ ಆಯೋಜಕರು ತಲೆ ತಗ್ಗಿಸುವಂತಾಗಿದೆ. ಆಗಿದ್ದೇನೆಂದರೆ, ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗೆದ್ದವರ ಹೆಸರು ಓದಲು ಬಂದವರು 'ಲಾ ಲಾ ಲ್ಯಾಂಡ್' ಅತ್ಯುತ್ತಮ ಚಲನಚಿತ್ರ ಎಂದು ಘೋಷಿಸಿಬಿಟ್ಟರು. ಆದರೆ, ಗೆದ್ದಿದ್ದು ಮೂನ್ ಲೈಟ್!

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!