By: Oneindia Kannada Video Team
Published : February 20, 2017, 05:28

ಒಡಿಶಾ ಮಾದರಿಯ ಘಟನೆ ತುಮಕೂರಿನಲ್ಲಿ

Subscribe to Oneindia Kannada

ಒಡಿಶಾದಲ್ಲಿ ಮಗಳ ಶವವನ್ನು ತಂದೆ ಸುಮಾರು 10 ಕಿಲೋ ಮೀಟರ್ ಹೊತ್ತು ನಡೆದುಕೊಂಡು ಹೋಗಿದ್ದ ಘಟನೆ ದೇಶಾದ್ಯಂತ ಭಾರೀ ಸುದ್ದಿ ಮಾಡಿತ್ತು, ಇದೆ ರೀತಿಯ ಘಟನೆ ತುಮಕೂರಿನ ಮಧುಗಿರಿಯ ಕೊಡುಗೇನಹಳ್ಳಿಯಲ್ಲಿ ನಡೆದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!