By: Oneindia Kannada Video Team
Published : August 12, 2017, 04:33

ಸದ್ಯದಲ್ಲೇ ಈರುಳ್ಳಿ ದರ ಕೆಜಿಗೆ 80 ರೂ ಆಗುವ ಸಾಧ್ಯತೆ

Subscribe to Oneindia Kannada

ಮಾರುಕಟ್ಟೆ ತಜ್ಞರ ಪ್ರಕಾರ ಈರುಳ್ಳಿ ಬೆಲೆ ಇನ್ನು ಕೆಲವೇ ದಿನಗಳಲ್ಲಿ ಕೆ.ಜಿ.ಗೆ 80 ರೂ.ಗಿಂತ ಜಾಸ್ತಿಯಾಗಲಿದೆ. ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಈರುಳ್ಳಿ ಬೆಳೆಯಿಲ್ಲದಿರುವುದರಿಂದ ಬೆಲೆ ಏರುವ ಎಲ್ಲಾ ಸಾಧ್ಯತೆಗಳಿವೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!