By: Oneindia Kannada Video Team
Published : January 06, 2017, 12:27

ಕನ್ನಡದಲ್ಲಿಯೂ ನಟಿಸಿದ್ದ ಬಹುಭಾಷಾ ನಟ ಓಂ ಪುರಿ ಇನ್ನಿಲ್ಲ

Subscribe to Oneindia Kannada

ಎಕೆ 47, ಧ್ರುವ, ತಬ್ಬಲಿಯು ನೀನಾದೆ ಮಗನೆ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಬಹುಭಾಷಾ ತಾರೆ, ರಂಗಕರ್ಮಿ ಓಂಪುರಿ ಅವರು ನಿಧನರಾಗಿದ್ದಾರೆ. 66 ವರ್ಷದವರಿಗಾದಿದ ಅವರು ತಮ್ಮ ಸಹಜ ನಟನೆಯಿಂದಲೇ ಪ್ರೇಕ್ಷಕರ ಗಮನ ಸೆಳೆದಿದ್ದರು ಮತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!