By : Oneindia Kannada Video Team
Published : July 21, 2017, 04:43

ಓಂ ಹಾಗು ಓಂ ಶಾಂತಿ : ಇದರ ಮಹತ್ವ ಏನು? ತಿಳಿಯಲು ಈ ವೀಡಿಯೋ ನೋಡಿ

ಧ್ಯಾನ ಮಾಡುವಾಗ ಓಂಕಾರ ಉಚ್ಛಾರಣೆ ಮಾಡಲು ಹೇಳುತ್ತಾರೆ. ಯೋಗ ಅಭ್ಯಾಸದಲ್ಲೂ ಓಂಕಾರ ಹೇಳಲಾಗುವುದು. ಓಂಕಾರದಿಂದ ಮನಸ್ಸು ಶುದ್ಧವಾಗುತ್ತದೆ ಹಾಗೂ ನೆಮ್ಮದಿಯೂ ಸಿಗುತ್ತದೆ. ಓಂಕಾರ ಮಾಡಿದರೆ ಸ್ವಚಿಂತನೆ ಬೆಳೆಯುತ್ತದೆ ಹಾಗೂ ಏಕಾಗ್ರತೆ ಅಧಿಕವಾಗುವುದು. ಇದರ ಬಗ್ಗೆ ಇನ್ನಷ್ಟು ತಿಳಿಯಲು ಈ ವೀಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!