By: Oneindia Kannada Video Team
Published : May 24, 2017, 10:36

ಇದೀಗ ಬೆಂಗಳೂರಿಗರಿಗೆ ಸಮಸ್ಯೆ ತಂದಿಟ್ಟ ಓಲಾ, ಉಬರ್, ಟ್ಯಾಕ್ಸಿ ಫಾರ್ ಶ್ಯೂರ್

Subscribe to Oneindia Kannada

ಯಾವ ಸಮಸ್ಯೆಯಿಲ್ಲದ ಒಂದು ಆಟೋ ಸಿಗೋದಕ್ಕೂ ಅದೃಷ್ಟ ಬೇಕು ಎಂಬ ಪರಿಸ್ಥಿತಿಯಲ್ಲಿದ್ದ ಬೆಂಗಳೂರಿಗರಿಗೆ ನೆರವಾದ ಉಬರ್, ಓಲಾ ಕ್ಯಾಬ್ ಗಳು ಆರಂಭದಲ್ಲಿ ಅದೆಷ್ಟು ನಾಜೂಕಿನಿಂದ ಕೆಲಸ ನಿರ್ವಹಿಸದವೆಂದರೆ ಎಂಥವರಾದರೂ ಶಹಬ್ಬಾಶ್ ಎನ್ನಬೇಕು! ಕ್ಯಾಬ್ ಸೇವೆಗಳು ಬೆಂಗಳೂರಿಗರಿಗೆ ಎಷ್ಟು ಉಪಕಾರಿಯಾಗಿವೆಯೋ, ಅಷ್ಟೇ ಸಮಸ್ಯೆಯನ್ನೂ ತಂದಿಟ್ಟಿವೆ.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!