By: Oneindia Kannada Video Team
Published : April 05, 2017, 06:27

ಓಲಾ ಗ್ರಾಹಕನಿಗೆ ಸಿಕ್ಕಿದ ಬಿಲ್ ಮೊತ್ತ ಬರೋಬ್ಬರಿ 149 ಕೋಟಿ ರೂಪಾಯಿ

Subscribe to Oneindia Kannada

ಸುಶೀಲ್ ನರಸಿಯನ್ ಎನ್ನುವ ವ್ಯಕ್ತಿ ಮುಲುಂಡ್ ನಲ್ಲಿರುವ ತಮ್ಮ ಮನೆಯಿಂದ ವಕೋಲ ಮಾರ್ಕೆಟ್ ಗೆ ಹೋಗಲು ಓಲಾ ಕ್ಯಾಬ್ ಅನ್ನ ಬುಕ್ ಮಾಡಿದಾರೆ. ಆದರೆ ಓಲಾದಿಂದ ಬಂದ ಉತ್ತರ 149 ಕೋಟಿ ಬಾಕಿ ಇರುವುದರಿಂದ ಕ್ಯಾಬ್ ಬುಕ್ ಮಾಡಲು ಸಾಧ್ಯ ಇಲ್ಲ ಅಂತ. ಮುಂದೆ ಏನಾಯ್ತು ಎಂದು ತಿಳಿಯಲು ಈ ವೀಡಿಯೊ ನೋಡಿ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!