By: Oneindia Kannada Video Team
Published : May 20, 2017, 01:07

ಓಲಾ ಕ್ಯಾಬ್ ಚಾಲಕರೂ ಕೂಡ ಈಗ ಸೇಫ್ ಇಲ್ಲ

Subscribe to Oneindia Kannada

ಅಯ್ಯೋ, ಎಂಥ ಕಾಲ ಬಂತು ನೋಡಿ, ಇಲ್ಲಿ ಓಲಾ ಕ್ಯಾಬ್ ಚಾಲಕರೂ ಸೇಫ್ ಅಲ್ಲ! ಹೌದು, ಕೆಲ ವ್ಯಕ್ತಿಗಳು ಪ್ರಯಾಣಿಕರ ಸೋಗಿನಲ್ಲಿ ಬಂದು ಓಲಾಕ್ಯಾಬ್ ಚಾಲಕನ ಚಿನ್ನದ ಸರ, ಮೊಬೈಲ್, ಹಣವನ್ನು ದೋಚಿದ ಘಟನೆ ಕೋಲಾರ ಜಿಲ್ಲೆಯ ನೆರ್ನಳ್ಳಿ ಎಂಬಲ್ಲಿ ನಡೆದಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!