By: Oneindia Kannada Video Team
Published : March 07, 2017, 04:30

ಓಲಾ ಮತ್ತು ಉಬರ್ ಕಂಪನಿಗೆ ಸಡ್ಡು ಹೊಡೆಯಲು ಚಾಲಕರಿಂದ ಮಾಸ್ಟರ್ ಪ್ಲಾನ್!

Subscribe to Oneindia Kannada

ತಮ್ಮ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಓಲಾ ಮತ್ತು ಉಬರ್ ಚಾಲಕರು ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕೆ ಸರಕಾರವಾಗಲೀ ಆ್ಯಪ್ ಆಧಾರಿತ ಸೇವೆ ನೀಡುವ ಕಂಪನಿಗಳಾಗಿ ಸ್ಪಂದಿಸಿರಲಿಲ್ಲ. ಕೊನೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಾರ್ಚ್ 1ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಹೀಗಿದ್ದೂ ಸರಕಾರ ಮತ್ತು ಕಂಪೆನಿಗಳು ಕ್ಯಾರೇ ಅನ್ನುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಸ್ವಂತ ಆ್ಯಪ್ ತಯಾರಿಸಿ ಈ ದೈತ್ಯ ಕಂಪೆನಿಗಳಿ ಸಡ್ಡು ಹೊಡೆಯಲು ಕ್ಯಾಬ್ ಚಾಲಕರು ನಿರ್ಧರಿಸಿದ್ದಾರೆ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!