By: Oneindia Kannada Video Team
Published : February 23, 2017, 02:09

ಓಲಾ ಮತ್ತು ಉಬರ್ ಚಾಲಕರ ಮುಷ್ಕರ ಮತ್ತೆ ಬೆಂಗಳೂರಿನಲ್ಲಿ

Subscribe to Oneindia Kannada

ಉಬರ್, ಓಲಾ ಚಾಲಕರಿಂದ ಪ್ರತಿಭಟನೆ ಆರಂಭ, ಕಚೇರಿ ಮೇಲೆ ಕಲ್ಲು ತೂರಾಟ. ಆಪ್‌ ಆಧಾರಿತ ಉಬರ್ ಮತ್ತು ಓಲಾ ಟ್ಯಾಕ್ಸಿ ಚಾಲಕರು ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಬುಧವಾರ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಹಲವು ಪ್ರಯಾಣಿಕರನ್ನು ದಾರಿ ಮಧ್ಯದಲ್ಲೇ ಬಿಟ್ಟು ಕ್ಯಾಬ್ ಚಾಲಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!