By: Oneindia Kannada Video Team
Published : February 25, 2017, 05:47

ಓಲಾ ಹಾಗು ಉಬರ್ ಚಾಲಕರು ಉಪವಾಸ ಸತ್ಯಾಗ್ರಹ ಮಾಡಲು ನಿರ್ಧಾರ

Subscribe to Oneindia Kannada

ಬೇಡಿಕೆ ಈಡೇರಿಕೆಗೆ ಓಲಾ ಮತ್ತೆ ಉಬರ್ ಸಂಸ್ಥೆಗಳು ಒಪ್ಪದ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ಚಾಲಕರು ನಿರ್ಧಾರ ಮಾಡಿದ್ದಾರೆ. ಚಾಲಕರು ಈಗಾಗಲೇ ಸೇವೆ ಕಡಿತ ಮಾಡಿದ್ದಾರೆ. ಆದರೂ ಬೇಡಿಕೆ ಈಡೇರಿಸಲು ಸಂಸ್ಥೆ ಒಪ್ಪಲಿಲ್ಲ. ಹೀಗಾಗಿ ಉಪವಾಸ ಸತ್ಯಾಗ್ರಹ ಮಾಡೋದಾಗಿ ಜೊತೆಗೆ ಉಪವಾಸದ ದಿನವನ್ನ ಎರಡು ದಿನಗಳಲ್ಲಿ ನಿರ್ಧರಿಸಿ ಅನುಮತಿ ಪಡೆದುಕೊಳ್ಳಲು ಡಿಸೈಡ್ ಮಾಡಿದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!