By : Oneindia Kannada Video Team
Published : January 11, 2017, 03:57

ಭಾವುಕತೆ ತುಂಬಿದ ಬರಾಕ್ ಒಬಾಮಾ ಕಟ್ಟಕಡೆಯ ಭಾಷಣ

ಅಮೆರಿಕ ಮತ್ತು ವಿಶ್ವವನ್ನುದ್ದೇಶಿಸಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಕಟ್ಟಕಡೆಯ ಅಧ್ಯಕ್ಷೀಯ ಭಾಷಣ ಮಾಡಿದ್ದಾರೆ. ಮಾತಿನುದ್ದಕ್ಕೂ ಮುತ್ಸದ್ದಿತನ ಮೆರೆದಿದ್ದು ಮಾತ್ರವಲ್ಲ, ಅತ್ಯಂತ ಭಾವುಕರಾಗಿ ನುಡಿದು ಕೇಳುಗರಲ್ಲಿ ಕಣ್ಣೀರು ಬರುವಂತೆ ಮಾತನಾಡಿದರು. ತಾವೂ ಭಾವುಕರಾದರು. ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!