• search
By : Oneindia Video Kannada Team
Published : November 08, 2017, 06:52
Duration : 02:34

Note Ban 1st Anniversary : ಮೋದಿ ಹಟಾವೋ ಭಾರತ್ ಬಚಾವೋ ಎಂದ ಕಾಂಗ್ರೆಸ್

"ಅಪನಗದೀಕರಣ ಎಂಬುದು ಮೋದಿಯವರ ವಿವೇಚನಾರಹಿತ ನಡೆ" ಎಂದು ಕಾಂಗ್ರೆಸ್ ಮೋದಿಯವರ ವಿರುದ್ಧ ಕಿಡಿಕಾರಿದ್ದಾರೆ. ಅಪನಗದೀಕರಣದ ಮೊದಲ ವಾರ್ಷಿಕೋತ್ಸವಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಪ್ರಧಾನಿ ನರೇಂದ್ರ ಮೋದಿಯವರು ಆಹ್ವಾನಿಸಿದ ಅಪನಗದೀಕರಣ ಎಂಬ ದುರಂತದಿಂದ ನೋವನುಭವಿಸಿದ ಎಲ್ಲ ಭಾರತೀಯರೊಂದಿಗೆ ನಮ್ಮ ಪಕ್ಷವಿದೆ ಎಂದು ಇದೇ ಸಂದರ್ಭದಲ್ಲಿ ಜನರಿಗೆ ಅಭಯ ನೀಡಿದ್ದಾರೆ. ನರೇಂದ್ರ ಮೋದಿಯವರು ವಿವೇಚನೆಯಿಲ್ಲದೆ ತೆಗೆದುಕೊಂಡ ನಿರ್ಧಾರದಿಂದ ಇಡೀ ದೇಶದ ಜನರು ನೋವನ್ನುಂಡಿದ್ದಾರೆ. ಆ ಎಲ್ಲ ಜನರ ಜೊತೆಗೆ ನಾವಿದ್ದೇವೆ ಎಂದು ಸಹ ಕಾಂಗ್ರೆಸ್ ಹೇಳುತ್ತಿದೆ.ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಅಪನಗದೀಕರಣ ಘೋಷಣೆಯಾದ ನ.8 ರ ದಿನವನ್ನು ಕರಾಳ ದಿನವೆಂದು ಆಚರಿಸಲು ಸಜ್ಜಾಗಿವೆ. ಇನ್ನು "ಮೋದಿ ಹಟಾವೋ ಭಾರತ್ ಬಚಾವೋ" ಎಂದು ಕೂಗುತ್ತಾ ಹಲವು ಕಡೆ ಪ್ರತಿಭಟನೆಗಳು ನಡೆದವು. ಇನ್ನಷ್ಟು ಮಾಹಿತಿಗೆ ಈ ವೀಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more