• search
  • Live TV
By : Oneindia Video Kannada Team
Published : January 31, 2019, 12:16
Duration : 01:56

ಕೊಹ್ಲಿ, ಧೋನಿ ಇಲ್ಲದ ತಂಡ ತಂಡವೇ ಅಲ್ಲ..!

ಟೀಮ್ ಇಂಡಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ, ನ್ಯೂಜಿಲೆಂಡ್​​​​ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ ಮೊದಲು ಗೆಲುವು ದಾಖಲಿಸಿ, ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಟೀಮ್ ಇಂಡಿಯಾದ 93ರನ್​ಗಳ ಅಲ್ಪ ಮೊತ್ತವನ್ನ ಬೆನ್ನಟ್ಟಿದ ಕಿವೀಸ್, 14.4 ಓವರ್​​ಗಳಲ್ಲಿ ಗುರಿ ತಲುಪಿತು. ಹೆನ್ರಿ ನಿಕೋಲಸ್ 30 ಹಾಗು ರಾಸ್​ ಟೇಲರ್ 37 ರನ್​ಗಳಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!