By: Oneindia Kannada Video Team
Published : December 27, 2016, 11:59

ಅತ್ಯಾಚಾರ ಹೆಚ್ಚುತ್ತಿರುವ ಬಗ್ಗೆ ನಿರ್ಭಯಾಳ ಪೋಷಕರ ಆತಂಕ

Subscribe to Oneindia Kannada

ಇಡೀ ದೇಶವನ್ನು ನಡುಗಿಸಿದ ನಿರ್ಭಯಾಳ ಮೇಲಿನ ಸಾಮೂಹಿಕ ಅತ್ಯಾಚಾರ ನಡೆದು ನಾಲ್ಕು ವರ್ಷಗಳಾದರೂ ದೇಶದಲ್ಲಿ ಅತ್ಯಾಚಾರಗಳು ನಿಂತಿಲ್ಲ ಎಂದು ಹತಾಶೆ ಭಾವನೆ ವ್ಯಕ್ತಪಡಿಸಿರುವ ನಿರ್ಭಯಾಳ ಪೋಷಕರು, ಕೇಂದ್ರ ಸರಕಾರ ಇದಕ್ಕಾಗಿ ಏನನ್ನೂ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಿರ್ಭಯಾ ಮೇಲೆ ಅತ್ಯಾಚಾರ ಎಸಗಿದವರಿಗೂ ಕಠಿಣ ಶಿಕ್ಷೆ ನೀಡಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ನಿರ್ಭಯಾ ತಂದೆ. ನಿರ್ಭಯಾ ಮೇಲೆ ಅತ್ಯಾಚಾರವಾಗಿದ್ದು 2012ರ ಡಿಸೆಂಬರ್ 16ರಂದು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!