By: Oneindia Kannada Video Team
Published : April 01, 2017, 05:57

ಹಲವಾರು ಬದಲಾವಣೆಗಳೊಂದಿಗೆ ಹೊಸ ಆರ್ಥಿಕ ವರ್ಷಾರಂಭ

Subscribe to Oneindia Kannada

ಹೊಸ ಆರ್ಥಿಕ ವರ್ಷಾರಂಭ ಸ್ವಾಗತಿಸಲು ಬೆಲೆ ಏರಿಕೆ ಸಿದ್ಧವಾಗಿದೆ. ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿರುವ ಎನ್ ಡಿಎ ಸರ್ಕಾರ ಹೊರ ತಂದಿರುವ ಆರ್ಥಿಕ ನೀತಿ, ಸೇವಾತೆರಿಗೆ, ಮುಂಬರುವ ಜಿಎಸ್ ಟಿ ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ. ಕೇಂದ್ರ ಬಜೆಟ್ 2017ನ ಘೋಷಣೆಗಳು ಇಂದಿನಿಂದ(ಏ.1) ಅನುಷ್ಠಾನಗೊಳ್ಳಲಿದೆ.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!