By : Oneindia Kannada Video Team
Published : January 09, 2017, 06:19

ನೆಲಮಂಗಲದ ಸುಂದರ ಫಾರ್ಮ್ ಹೌಸ್

ಸುಕೃಷಿ ಆರ್ಗಾನಿಕ್ ಫಾರ್ಮ್ಸ್ , ನೆಲಮಂಗಲದ ಮರಸರಹಳ್ಳಿಯಲ್ಲಿದೆ . ಈ ಫಾರ್ಮ್ ಹೌಸ್ 40 ಎಕರೆ ದೊಡ್ಡ ಜಾಗ.ಸುತ್ತಲೂ ಕಾಡು, ಎಲ್ಲಿ ನೋಡಿದ್ರು ಹಸಿರು. ಯಾವ ಕಡೆ ತಿರುಗಿ ನೋಡಿದ್ರು ಪ್ರಕೃತಿ ನಿಮ್ಮನ್ನ ಕೈ ಚಾಚಿ ಕರೆಯುತ್ತೆ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!