By: Oneindia Kannada Video Team
Published : July 07, 2017, 05:49

ಪಾಕ್ ನ ಅತೀ ಎತ್ತರದ ಧ್ವಜವನ್ನ ವಾಘಾ ಗಾಡಿಯಲ್ಲಿ ಹಾರಿಸಲು ಸಜ್ಜು

Subscribe to Oneindia Kannada

ಭಾರತ ಮತ್ತು ಪಾಕಿಸ್ತಾನದ ನಡುವಿನ ವಾಘಾ ಗಡಿಯಲ್ಲಿ 400 ಅಡಿ ಎತ್ತರದ ಪಾಕ್ ರಾಷ್ಟ್ರ ಧ್ವಜವನ್ನು ಹಾರಿಸಲು ಪಾಕಿಸ್ತಾನ ಚಿಂತನೆ ನಡೆಸುತ್ತಿದೆ. ಭಾರತದ ಅಮೃತಸರ ಮತ್ತು ಪಾಕಿಸ್ತಾನದ ಲಾಹೋರ್ ನಡುವಲ್ಲಿರುವ ವಾಘಾ ಗಡಿಯಲ್ಲಿದ್ದ 350 ಅಡಿ ಎತ್ತರದ ಭಾರತದ ರಾಷ್ಟ್ರ ಧ್ವಜ ಗಾಳಿಗೆ ಸಿಕ್ಕು ಸ್ವಲ್ಪ ಹಾಳಾದ ಸುದ್ದಿ ಕೇಳುತ್ತಿದ್ದಂತೆಯೇ, ಇದೇ ಗಡಿಯಲ್ಲಿ400 ಅಡಿ ಎತ್ತರದ ಪಾಕ್ ಧ್ವಜವನ್ನು ಹಾರಿಸಲು ಪಾಕಿಸ್ತಾನ ಸಿದ್ಧತೆ ನಡೆಸುತ್ತಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!