By : Oneindia Kannada Video Team
Published : March 19, 2018, 03:12

ನರೇಂದ್ರ ಮೋದಿಯವರ ವಾರ್ಷಿಕ ವೇತನ ಎಷ್ಟಿರಬಹುದು ಊಹಿಸಿ ? Oneindia Kananda

ಜಗತ್ತಿನ ಪ್ರಮುಖ ನಾಯಕರುಗಳಿಗೆ ಸಂಬಂಧಪಟ್ಟ ಕೆಲ ಆಸಕ್ತಿಕರ ವಿಷಯಗಳಲ್ಲಿ ಅವರು ಪಡೆಯುವ ಸಂಬಳ ಕೂಡ ಒಂದು. ಇಲ್ಲಿ ಜಗತ್ತಿನ ಪ್ರಮುಖ ಹಾಗು ಪ್ರಸಿದ್ದ ನಾಯಕರ ವೇತನದ ಮಾಹಿತಿಯನ್ನು ಪಟ್ಟಿ ಮಾಡಲಾಗಿದೆ. ಹಾಗಿದ್ದರೆ ಈ ಪಟ್ಟಿಯಲ್ಲಿ ಭಾರತದ ಯಾವ ನಾಯಕರ ಬಗ್ಗೆ ವಿವರ ಇರಬಹುದು ಎಂಬ ಕೂತುಹಲ ನಿಮ್ಮಲ್ಲಿ ಇರಬಹುದಲ್ಲವೆ? ಹೌದು, ಪ್ರಧಾನಿ ಮೋದಿಯವರು ಪಡೆಯುವ ವೇತನದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದ್ದು, ಮೋದಿಯವರ ವೇತನ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಗಿಂತ ಹೆಚ್ಚಿದೆ?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!