By : Oneindia Kannada Video Team
Published : April 13, 2018, 12:53

ಮೋದಿಗೆ ಶೀಘ್ರದಲ್ಲೇ ಸನ್ಯಾಸ, ಎಂದು ಟೀಕಿಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುರುವಾರ ಬಿಜೆಪಿಗರು ಹಮ್ಮಿಕೊಂಡಿದ್ದ ರಾಷ್ಟ್ರವ್ಯಾಪಿ ಉಪವಾಸವನ್ನು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಟೀಕಿಸಿದ್ದಾರೆ. "ಉಪವಾಸದ ಸಮಯ ಮುಗಿದಿದೆ. ಕರ್ನಾಟಕ ಚುನಾವಣೆಯ ಸೋಲಿನೊಂದಿಗೆ ಸೀಟು ಬಿಟ್ಟು ಸನ್ಯಾಸ ತೆಗೆದುಕೊಳ್ಳುವ ಸಮಯ ಆರಂಭವಾಗಲಿದೆ. 2019ರಲ್ಲಿ ಇದು ವನವಾಸದಲ್ಲಿ ಅಂತ್ಯಗೊಳ್ಳಲಿದೆ," ಎಂದು ಅವರು ಕುಟುಕಿದ್ದಾರೆ.
ಮೋದಿಗೆ ಶೀಘ್ರದಲ್ಲೇ ಸನ್ಯಾಸ, ಎಂದು ಟೀಕಿಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!