By: Oneindia Kannada Video Team
Published : March 09, 2017, 12:49

ನರೇಂದ್ರ ಮೋದಿ ಅವರು ಮಹಿಳಾ ದಿನಾಚರಣೆಯ ಬಗ್ಗೆ ಹೇಳಿದ್ದೇನು?

Subscribe to Oneindia Kannada

2017ನೇ ಸಾಲಿನ ಸ್ವಚ್ಛ್ ಶಕ್ತಿ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿ, ರಾಜಕೀಯ ಸ್ವಾತಂತ್ರ್ಯಕ್ಕಿಂತಲೂ ಸ್ವಚ್ಛತೆ ಬಹಳ ಮುಖ್ಯ ಎಂದು ಗಾಂಧಿ ಹೇಳಿದ್ದರು. ಸ್ವಚ್ಛತೆ ಬಗ್ಗೆ ಅವರಿಗಿದ್ದ ಬದ್ಧತೆಯೇ ಈ ಮಾತಿನಿಂದ ಅರ್ಥವಾಗುತ್ತದೆ. ಸ್ವಚ್ಛ ಭಾರತ ಅಭಿಯಾನಕ್ಕೆ ಅದ್ಭುತವಾದ ಕೊಡುಗೆ ನೀಡಿದ ಸರ್ ಪಂಚ್ ರನ್ನು ಈ ದಿನ ಗೌರವಿಸುತ್ತಿದ್ದೇವೆ. ನಾವು ಗೌರವಿಸುತ್ತಿರುವ ಈ ಮಹಿಳೆಯರು ಹಲವು ಮಿಥ್ಯೆಗಳನ್ನು ಮುರಿದಿದ್ದಾರೆ ಎಂದರು


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!