By: Oneindia Kannada Video Team
Published : February 05, 2018, 01:56

ನರೇಂದ್ರ ಮೋದಿಯವರ TOP ( Tomato, Onion & Potato ) ಆದ್ಯತೆ ಬಗ್ಗೆ ಕಾಲೆಳೆದ ನಾಯಕರು

Subscribe to Oneindia Kannada

ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕಾಗಿ ಬೆಂಗಳೂರಿಗೆ ನರೇಂದ್ರ ಮೋದಿಯವರು ಬಂದು, ಗಂಟೆಗೂ ಹೆಚ್ಚು ಭಾಷಣ ಮಾಡಿಹೋದ ನಂತರ ಪರ-ವಿರೋಧಿಗಳ ನಡುವೆ ಮಾತಿನ ಚಕಮಕಿ ಹೊತ್ತಿಕೊಂಡು ಧಗಧಗನೆ ಉರಿಯುತ್ತಿದೆ. ಒಂದು ಗಂಟೆಗೂ ಹೆಚ್ಚು ಮಾಡಿದ ಭಾಷಣದಲ್ಲಿ, ಕಾಂಗ್ರೆಸ್ ಸರಕಾರ ರಾಜ್ಯದಿಂದ ಹೊರಹೋಗುವ ಹಾದಿಯಲ್ಲಿದೆ ಎಂದಿದ್ದ ಮೋದಿ, ದೇಶದ ಕೃಷಿಕರಿಗಾಗಿ ಟೊಮೆಟೊ ಈರುಳ್ಳಿ ಆಲೂಗಡ್ಡೆ (TOP - Tomato, Onion, Potato) ಬೆಳೆಯುವ ರೈತರಿಗಾಗಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದಿದ್ದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!