By: Oneindia Kannada Video Team
Published : February 25, 2017, 03:29

ನರೇಂದ್ರ ಮೋದಿ ಹೇಳ್ತಾರೆ 'ಕತ್ತೆಯೇ ನನಗೆ ಸ್ಫೂರ್ತಿ'!

Subscribe to Oneindia Kannada

ಗುಜರಾತ್ ನ ಕತ್ತೆಗಳು ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಕತ್ತೆಗೆ ಹೋಲಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗೆ ಮೋದಿ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.ಕೆಲಸ ಮಾಡಲು ನನಗೆ ಕತ್ತೆಯೇ ಸ್ಪೂರ್ತಿ ಎಂದಿದ್ದಾರೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!