By: Oneindia Kannada Video Team
Published : March 17, 2017, 03:46

ನರೇಂದ್ರ ಮೋದಿ ಚುನಾವಣೆ ಪ್ರಚಾರದ ವೇಳೆ "ಬಾಹುಬಲಿ, ಕಟ್ಟಪ್ಪನ ಜಪ"

Subscribe to Oneindia Kannada

ನರೇಂದ್ರ ಮೋದಿ ಅವರು ತಮ್ಮ ಭಾಷಣವೊಂದರಲ್ಲಿ ಕಟ್ಟಪ್ಪನ ಬಗ್ಗೆ ಮಾತಾಡಿದ್ದಾರೆ. ಉತ್ತರ ಪ್ರದೇಶ ಚುನಾವಣಾ ಪ್ರಚಾರವೊಂದರಲ್ಲಿ ಮೋದಿ ಅವರು ಭಾಷಾ ಮಾಡುತ್ತ ಬಾಹುಬಲಿ ಎಂಬ ಚಿತ್ರದಲ್ಲಿ ಕಟ್ಟಪ್ಪ ಬಾಹುಬಲಿಯನ್ನೇ ನಾಶ ಮಾಡಿದ ಎಂದು ಹೇಳುತ್ತಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!