By : Oneindia Kannada Video Team
Published : March 27, 2017, 02:12

ಮನ್ ಕಿ ಬಾತ್ ನಲ್ಲಿ 16ರ ಬಾಲಕಿಯನ್ನು ಕೊಂಡಾಡಿದ ಮೋದಿ

ಪ್ರಧಾನಿ ನರೇಂದ್ರ ಮೋದಿ, ಮಾರ್ಚ್ 26, ಭಾನುವಾರದಂದು ತಮ್ಮ 30ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರತಿಬಾರಿ ಒಂದಿಲ್ಲೊಂದು ವಿಷಯಕ್ಕಾಗಿ ಚರ್ಚೆಯಾಗುವ ಪ್ರಧಾನಿಯರ ಮನ್ ಕಿ ಬಾತ್ ಈ ಬಾರಿ ಸುದ್ದಿಯಾಗಿದ್ದು, ಒಬ್ಬ 16 ವರ್ಷದ ಬಾಲಕಿಯ ವಿಷಯವನ್ನು ಮೋದಿ ಪ್ರಸ್ತಾಪಿಸಿದ ಕಾರಣಕ್ಕಾಗಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!