By: Oneindia Kannada Video Team
Published : June 27, 2017, 12:22

ಅಮೆರಿಕಾದ ವೈಟ್ ಹೌಸ್ ನಲ್ಲಿ ನರೇಂದ್ರ ಮೋದಿ ಹಾಗು ಡೊನಾಲ್ಡ್ ಟ್ರಂಪ್ ಭೇಟಿ

Subscribe to Oneindia Kannada

"ಇದು ನನಗೊಬ್ಬನಿಗೇ ಮಾಡಿರುವ ಸನ್ಮಾನವಲ್ಲ, ಇದು ಭಾರತದ ಇಡೀ ನೂರಾ ಇಪ್ಪತ್ತೈದು ಕೋಟಿ ಭಾರತೀಯರಿಗೆ ಮಾಡಿದ ಸನ್ಮಾನ" ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಜೂನ್ 27ರಂದು ಭಾರತೀಯ ಕಾಲಮಾನ 1.30ರ ಸುಮಾರಿಗೆ ವೈಟ್ ಹೌಸ್ ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಅವರಿಂದ ಭವ್ಯ ಸ್ವಾಗತ ಪಡೆದ ನಂತರ ಮೋದಿಯವರು ಆಡಿರುವ ಮಾತುಗಳಿವು.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!