By: Oneindia Kannada Video Team
Published : July 13, 2017, 12:46

ಚಿನ್ನದ ಬಾಂಡ್ ಗೆ ಚಾಲನೆ ನೀಡಿದ ನರೇಂದ್ರ ಮೋದಿ | ಬಾಂಡ್ ಪಡೆಯಲು ಲಾಸ್ಟ ಡೇಟ್ ಜು 14

Subscribe to Oneindia Kannada

ಪ್ರಸ್ತುತ 2017-18ರ ಹಣಕಾಸು ಸಾಲಿನ ಚಿನ್ನದ ಬಾಂಡ್ ಯೋಜನೆಗೆ ಇಂದು(ಸೋಮವಾರ) ಚಾಲನೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಗೋಲ್ಡ್ ಬಾಂಡ್ ಕೂಡ ಒಂದು. ಗೋಲ್ಡ್ ಬಾಂಡ್ ಖರೀದಿಗಾಗಿ ಜುಲೈ 10 ರಿಂದ 14 ಅಂದರೆ ಐದು ದಿನಗಳವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!