By : Oneindia Kannada Video Team
Published : July 05, 2017, 01:22

ಇಸ್ರೇಲಿಗೆ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಅಲ್ಲಿನ ಹೂವಿಗೆ ಮೋದಿ ಹೆಸರು ನಾಮಕರಣ

ಇಸ್ರೇಲ್ ನಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಮೊದಲಿಗೆ ಮೋದಿ ಅಲ್ಲಿನ ಡಾಂಜಿಗೆರ್ ಹೂವಿನ ತೋಟಕ್ಕೆ ಭೇಟಿ ನೀಡಿದ್ದಾರೆ. ಇದು ಇಸ್ರೇಲ್ ನಲ್ಲೇ ಮುಂಚೂಣಿಯಲ್ಲಿರುವ ಹೂವು ಬೆಳೆಯುವ ಕಂಪೆನಿಗಳಲ್ಲೊಂದು. ಇದೇ ಸಂದರ್ಭದಲ್ಲಿ ಕ್ರಿಸಂಥುಮನ್ ಹೂವಿಗೆ ಭಾರತದ ಪ್ರಧಾನಿ ಹೆಸರಿಟ್ಟು ಗೌರವಿಸಲಾಯಿತು.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!