By: Oneindia Kannada Video Team
Published : February 10, 2018, 04:50

ಢೋಂಗಿ ಮಾತನಾಡುವ ಮೋದಿ ಪಕ್ಷದಲ್ಲಿ ಹೆಗಡೆಯಂಥ ನಾಲಾಯಕ್: ಸಿದ್ದರಾಮಯ್ಯ

Subscribe to Oneindia Kannada

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ ಎಂದರು ನರೇಂದ್ರ ಮೋದಿ. ಆದರೆ ಮೋದಿ ಅವರೇ ನೀವು ಮುಖ್ಯಮಂತ್ರಿ ಆಗಿದ್ದಾಗ ಏನಾಗಿತ್ತು ಗುಜರಾತ್, ಬಿಹಾರ್ ನಲ್ಲಿ ಏನಾಗ್ತಿದೆ, ಮಧ್ಯಪ್ರದೇಶ- ಉತ್ತರಪ್ರದೇಶದಲ್ಲಿ ಏನಾಗ್ತಿದೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ಹೊಸಪೇಟೆಯಲ್ಲಿ ಶನಿವಾರ ಕಾಂಗ್ರೆಸ್ ನ ಜನಾಶೀರ್ವಾದ ಸಭೆಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಅವರು ನಿಮ್ಮ ರಾಜ್ಯದವರು. ಮರ್ಡರ್ ಕೇಸಲ್ಲಿ ಜೈಲಿಗೆ ಹೋಗಿದ್ದು ಮರೆತರಾ? ಅವರು ಗಡೀಪಾರು ಆಗಿದ್ದು ಮರೆತರಾ? ಗೋಧ್ರಾ ಹತ್ಯಾಕಾಂಡ ಮರೆತುಬಿಟ್ಟರಾ? ಎಂದು ವ್ಯಂಗ್ಯವಾಡಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!