By : Oneindia Kannada Video Team
Published : May 26, 2017, 02:47

ಭಾರತದ ಅತಿ ಉದ್ದ ಸೇತುವೆಯಾದ ಢೋಲಾ-ಸಡಿಯಾಗೆ ಲೋಕಾರ್ಪಣೆ ಮಾಡಿದ ನರೇಂದ್ರ ಮೋದಿ

ಮುಂಬೈನ ಬಾಂದ್ರಾ-ವರ್ಲಿ ಸಮುದ್ರ ಸೇತುವನ್ನೂ ಮೀರಿಸುವ ದೇಶದ ಅತೀ ದೊಡ್ಡ ಸೇತುವೆ ಅಸ್ಸಾಂನಲ್ಲಿ ಇಂದು ಅಂದರೆ ಮೇ 26ರಂದು ಲೋಕಾರ್ಪಣೆಯಾಗಲಿದೆ. ಇದು ಮುಂಬೈ ಸೇತುವೆಗಿಂದ 3.55 ಕಿಲೋಮೀಟರ್ ಉದ್ದವಿದೆ.ಚೀನಾದ ಗಡಿಯ ಸಮೀಪದಲ್ಲಿರುವ ಈ ಸೇತುವೆ ದೇಶದ ಅತಿ ಉದ್ದನೆಯ ಸೇತುವೆಯಾಗಲಿದೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!