By: Oneindia Kannada Video Team
Published : February 18, 2017, 03:16

ಆಧಾರ್ ಪಾವತಿ ಆ್ಯಪ್ ಬಿಡುಗಡೆ ಮಾಡಲಿರುವ ನರೇಂದ್ರ ಮೋದಿ

Subscribe to Oneindia Kannada

ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಧಾರ್‌ ಪಾವತಿ ಆ್ಯಪ್ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ . ನಗದು ಅಥವಾ ಕ್ರೆಡಿಟ್‌ ಡೆಬಿಟ್‌ ಕಾರ್ಡ್‌ ಅಥವಾ ಮೊಬೈಲ್‌ ಫೋನ್‌ ಯಾವುದು ಇಲ್ಲದಿದ್ದರೂ ಹಣಕಾಸು ವಹಿವಾಟು ನಡೆಸಲು ಅವಕಾಶ ಕಲ್ಪಿಸುವುದು ಈ ಆಧಾರ್ ಪಾವತಿ ಆ್ಯಪ್‌ನ ವಿಶೇಷ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!