By: Oneindia Kannada Video Team
Published : February 24, 2017, 01:44

ಅಖಿಲೇಶ್ ಯಾದವ್ ಗೆ ತಿರುಗೇಟು ನೀಡಿದ ನರೇಂದ್ರ ಮೋದಿ

Subscribe to Oneindia Kannada

ಮಾನ್ಯ ಅಖಿಲೇಶ್ ಜೀ, ನೀವು ನನ್ನ ಮೇಲೆ ಅಥವಾ ಬಿಜೆಪಿ ಮೇಲೆ ದಾಳಿ ನಡೆಸಿದರೆ ಸರಿಯಾಗಿ ಅರ್ಥವಾಗುತ್ತದೆ. ಆದರೆ ನೀವೇಕೆ ಕತ್ತೆಗಳನ್ನು ಗುರಿಯಾಗಿಸಿಕೊಂಡಿದ್ದೀರಿ? ಕತ್ತೆಗಳೆಂದರೆ ನಿಮಗೆ ಭಯವೇ? ಇದು ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಬಹರಾಯಿಚ್​ನಲ್ಲಿ ಸಿಎಂ ಅಖಿಲೇಶ್ ಯಾದವ್ ವಿರುದ್ಧ ಚುನಾವಣಾ ಪ್ರಚಾರದಲ್ಲಿ ಹರಿಹಾಯ್ದ ರೀತಿ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!