By : Oneindia Kannada Video Team
Published : April 12, 2018, 10:40

11ನೇ ತರಗತಿಯ ವಿದ್ಯಾರ್ಥಿಯಿಂದ ಮೋದಿಗೆ ಬುದ್ದಿವಂತ ಪ್ರಶ್ನೆ ಮೋದಿ ಹೇಳಿದ್ದೇನು?

ಮೋದಿಯವರ "ಪರೀಕ್ಷಾ ಪೇ ಚರ್ಚಾ" ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವಾಗ, ಮುಂದಿನ ವರ್ಷ ನಿಮಗೆ ಪರೀಕ್ಷೆ ನನಗೆ ಹೇಗೆ ಬೋರ್ಡ್ ಪರೀಕ್ಷೆಗಳಿಗೆ ಸಿದ್ಧವಾಗಬೇಕಿದೆ ಹಾಗೆ ನಿಮಗೂ ಕೂಡ ಲೋಕಸಭೆ ಚುನಾವಣೆ ಪರೀಕ್ಷೆ ಇದ್ದ ಹಾಗೆ. ಸಿದ್ದತೆಗಳು ಹೇಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಒಂದು ಬುದ್ದಿವಂತ ಪ್ರಶ್ನೆ ಕೇಳಿದ 11ನೇ ತರಗತಿಯ ವಿದ್ಯಾರ್ಥಿ. ಇದಕ್ಕೆ ಮೋದಿ ಹೇಳಿದ್ದೇನು ಗೊತ್ತಾ?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!