By : Oneindia Kannada Video Team
Published : March 06, 2018, 09:58

ಈಶಾನ್ಯ ರಾಜ್ಯಗಳ ಗೆಲುವನ್ನ ವಾಸ್ತುವಿಗೆ ಹೋಲಿಸಿದ ನರೇಂದ್ರ ಮೋದಿ

ಒಂದು ವಿಚಾರವನ್ನು ಇಟ್ಟುಕೊಂಡು ಅದಕ್ಕೆ ಇನ್ನೊಂದು ವಿಚಾರವನ್ನು ಬೆರೆಸುತ್ತಾ
ಭಾಷಣ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಪ್ರಧಾನಿ ಮೋದಿ ಈಶಾನ್ಯ ರಾಜ್ಯಗಳ
ಗೆಲುವಿಗೆ ವಾಸ್ತು ಟಚ್ ನೀಡಿದ್ದಾರೆ. ಈಶಾನ್ಯ ರಾಜ್ಯಗಳ ಗೆಲುವಿಗೆ ಕಾರ್ಯಕರ್ತರಿಗೆ
ಅಭಿನಂದನೆ ಸಲ್ಲಿಸಿ ಮಾತನಾಡುತ್ತಿದ್ದ ನರೇಂದ್ರ ಮೋದಿ, ವಾಸ್ತುಶಾಸ್ತ್ರದ ಪ್ರಕಾರ
ಈಶಾನ್ಯ ಮೂಲೆ ಹೇಗೆ ಮುಖ್ಯವೋ, ಹಾಗೇ ಭಾರತಕ್ಕೆ ಈಶಾನ್ಯ ರಾಜ್ಯಗಳು ಎಂದಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!